ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಕಡಲೇಕಾಯಿ ಚಟ್ನಿ

ಬೇಕಾಗುವ ಸಾಮಗ್ರಿಗಳು

  • ಎರಡು ಬಟ್ತಲು ಹಿರಿದು ಸಿಪ್ಪೆ ತೆಗೆದ ಕಡಲೇಬೀಜ
  • ಒಣ ಮೆಣಸಿನಕಾಯಿ ಹತ್ತು
  • ತುರಿದ ಒಣ ಕೊಬ್ಬರಿ ಅರ್ಧ ಬಟ್ಟಲು
  • ಉಪ್ಪು - ಸಕ್ಕರೆ ಒಂದು ಟೀ ಚಮಚ
  • ವಗ್ಗರಣೆಗೆ ಸ್ವಲ್ಪ ಎಣ್ಣೆ ಕರಿಬೇವು,ಸಾಸಿವೆ,ಇಂಗು 

ಮಾಡುವ ವಿಧಾನ

  • ಎಣ್ಣೆ ಕಾಯಿಸಿ ಒಣ ಮೆಣಸಿನ ಕಾಯಿ, ಕಡಲೇಬೀಜ ಇಂಗು ಬೆರೆಸಿ ಹುರಿಯಿರಿ. 
  • ಹುಣಸೇಹಣ್ಣು,ಕೊಬ್ಬರಿ,ಸಕ್ಕರೆ, ಉಪ್ಪು, ಇವುಗಳೊಂದಿಗೆ ಹಿರಿದ ಪದಾರ್ಥಗಳನ್ನು ನೀರಿಲ್ಲದೆ ರುಬ್ಬಿಕೊಳ್ಳಿ 
  • ಒಂದು ಜಾಡಿಯಲ್ಲಿ ಶೇಖರಿಸಿಡಿ. 

(ಚಪಾತಿ, ದೋಸೆ, ಬ್ರೆಡ್ ಜೊತೆ ಸವಿಯಲು ಬಲು ರುಚಿ)

 

ಮತ್ತಷ್ಟು ಪಾಕವಿಧಾನಗಳು


ಬಗೆ ಬಗೆಯ ಚಟ್ನಿಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ಹೀರೇಕಾಯಿ ಸಿಪ್ಪೆ ಚಟ್ನಿ
ಉದ್ದಿನಬೇಳೆ ಚಟ್ನಿ
ಕಾಯಿ ಚಟ್ನಿ
ಪುದೀನಾ ಚಟ್ನಿ
ಕ್ಯಾರೆಟ್ ಚಟ್ನಿ
 
 

© ಹಕ್ಕುಸ್ವಾಮ್ಯ 2008 - 2026