ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಮ್ಯಾಂಗೋ ಕರಿ

ಬೇಕಾಗುವ ಸಾಮಗ್ರಿಗಳು

  • ಅರ್ಧ ಮಾಗಿದ 2 ಮಾವಿನ ಹಣ್ಣು
  • ಕದಲೇ ಬೀಜ 50ಗ್ರಾಂ
  • ಗರಂ ಮಸಾಲ 1 ಟೀ ಚಮಚ
  • ಹೆಚ್ಚಿದ ಹಸಿ ಮೆ.ಕಾಯಿ 2-3
  • ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
  • ಜಿರಿಗೆ ಅರ್ಧ ಚಮಚ
  • ಉಪ್ಪು ಒಂದೂವರೆ ಚಮಚ
  • ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
  • ಸಕ್ಕರೆ ಎರಡು ಚಮಚ
  • ಅರಿಶಿನ ೧ ಚಮಚ
  • ಎಣ್ಣೆ ಅರ್ಧ ಸೌಟು
  • ಇಂಗು
  • ಖರ್ಜೂರ ಹೆಚ್ಚಿದ್ದು 5
  • ನೀರು ಒಂದು ಲೋಟ

ಮಾಡುವ ವಿಧಾನ

  • ಮಧ್ಯಮ ಗಾತ್ರದ ಚೂರನ್ನಾಗಿ ಮಾವಿನ ಹಣ್ಣನ್ನು ಸಿಪ್ಪೆ ತೆಗೆದು ಹೆಚ್ಚಿ
  • ಕಡಲೆ ಬೀಜ ಹುರಿದು ಅರೆಯಿರಿ
  • ಬಾಣಲೆ ಕಾದ ನಂತರ ಎಣ್ಣೆ,ಇಂಗು, ಜೀರಿಗೆ ಹಾಕಿ 
  • ಜೀರಿಗೆ ಸಿಡಿಯುವಾಗ ಹ.ಮೆ.ಕಾಯಿ ಮಾವಿನ ಹಣ್ಣು ಸೇರಿಸಿ
  • ಉಪ್ಪು,ಗರಂ ಮಸಾಲ,ಅರೆದ ಕಡಲೇ ಬೀಜ,ಖರ್ಜೂರ,ಮೆನಸಿನ ಪುಡಿ, ನೀರು,ಸಕ್ಕರೆ ಸೆರಿಸಿ ಮೃದುವಾಗುವ ವರೆಗೂ ಬೇಯಿಸಿ.ಮೂರು ನಿಮಿಶ ಬೇಯಿಸಿ ಒಲೆ ಆರಿಸಿ

ಮತ್ತಷ್ಟು ಪಾಕವಿಧಾನಗಳು


ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಟೊಮಾಟೋ ಸಬ್ಜಿ
ಪಾಲಕ್ ಸಬ್ಜಿ
ರಸದಾರ್ ಆಲೂ
 
 

© ಹಕ್ಕುಸ್ವಾಮ್ಯ 2008 - 2023