ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ರಸದಾರ್ ಗೋಬಿ

ಬೇಕಾಗುವ ಸಾಮಗ್ರಿಗಳು

  • ಹೂಕೋಸು ಕಾಲು ಕಿಲೋ
  • ಹೆಚ್ಚಿದ 2 ಈರೂಳ್ಳಿ
  • 2 ಟೊಮಾಟೋ
  • ಗೋಲಿ ಗಾತ್ರದ ಜಜ್ಜಿದ ಶುಂಠಿ
  • ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
  • ಗರಂ ಮಸಾಲ 1 ಟೀ ಚಮಚ
  • ಹೆಚ್ಚಿದ ಹಸಿ ಮೆ.ಕಾಯಿ 2-3
  • ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
  • ಜೀರಿಗೆ ಅರ್ಧ ಚಮಚ
  • ಉಪ್ಪು ಒಂದೂವರೆ ಚಮಚ
  • ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
  • ಎಣ್ಣೆ ಅರ್ಧ ಸೌಟು

ಮಾಡುವ ವಿಧಾನ

  • ಹೂಕೋಸನ್ನು ಚಿಕ್ಕಚಿಕ್ಕ ತುಂಡು ಮಾಡಿ ಉಪ್ಪು ನೀರಿನಲ್ಲಿ ನೆನೆಸಿ ಸೊಸಿ 
  • ಬಾಣಲೆ ಕಾದ ನಂತರ ಎಣ್ಣೆಗೆ ಜೀರಿಗೆ ಹಾಕಿ 
  • ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ ಸೇರಿಸಿ ಕೆಂಪಗೆ ಹುರಿಯಿರಿ.
  • ಟೊಮಾಟೋ ಸೇರಿಸಿ ೨ ನಿಮಿಶ ಬೇಯಿಸಿ,ನಂತರ ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ ಹೂಕೋಸು ಸೆರಿಸಿ ಕಲಸಿ
  • ನೀರು ಹಾಕಿ ಬೇಯಿಸಿ,ರೊಟಿ ಅಥವಾ ಪರಾಟ ಜೊತೆ ತಿನ್ನಲು ಚೆನ್ನ

ಮತ್ತಷ್ಟು ಪಾಕವಿಧಾನಗಳು


ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು

ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಮ್ಯಾಂಗೋ ಕರಿ
ಟೊಮಾಟೋ ಸಬ್ಜಿ
ಪಾಲಕ್ ಸಬ್ಜಿ
 
 

© ಹಕ್ಕುಸ್ವಾಮ್ಯ 2008 - 2019