ಸಂಪರ್ಕಿಸಿ
ಕಾರ್ಯಕ್ರಮಗಳು
ಮುಖಪುಟ
ಟೊಮಾಟೋ ಸಬ್ಜಿ
ಬೇಕಾಗುವ ಸಾಮಗ್ರಿಗಳು
ಗಟ್ಟಿ ಮತ್ತು ಹಣ್ಣಾದ ಅರ್ಧಕಿಲೋ ಟೊಮಾಟೋ
ಹೆಚ್ಚಿದ 2 ಈರೂಳ್ಳಿ
ಗೋಲಿ ಗಾತ್ರದ ಜಜ್ಜಿದ ಶುಂಠಿ
ಬೆಳ್ಳುಳ್ಳಿ ಮೂರು ದಳ ಜಜ್ಜಿದ್ದು
ಗರಂ ಮಸಾಲ 1 ಟೀ ಚಮಚ
ಹೆಚ್ಚಿದ ಹಸಿ ಮೆ.ಕಾಯಿ 2-3
ಕೊತ್ತಂಬರಿ ಒಂದು ಹಿಡಿ ಹೆಚ್ಚಿದ್ದು
ಜಿರಿಗೆ ಅರ್ಧ ಚಮಚ
ಉಪ್ಪು ಒಂದೂವರೆ ಚಮಚ
ಧನಿಯಾ ಮತ್ತು ಕೆಂಪು ಮೆನಸಿನ ಪುಡಿ ಎರಡೆರಡು ಚಮಚ
ಸಕ್ಕರೆ ಎರಡು ಚಮಚ
ಅರಿಶಿನ ೧ ಚಮಚ
ಎಣ್ಣೆ ಅರ್ಧ ಸೌಟು
ಇಂಗು
ಮಾಡುವ ವಿಧಾನ
ಟೊಮಾಟೋ ತೊಳೆದು ನಾಲ್ಕು ಭಾಗ ಮಾಡಿ
ಬಾಣಲೆ ಕಾದ ನಂತರ ಎಣ್ಣೆ,ಇಂಗು, ಜೀರಿಗೆ ಹಾಕಿ
ಜೀರಿಗೆ ಸಿಡಿಯುವಾಗ ಈರೂಳ್ಳಿ,ಶುಂಠಿ,ಬೆಲ್ಳುಳ್ಳಿ,ಹ.ಮೆ.ಕಾಯಿ,ಅರಿಶಿನ,ಟೊಮಾಟೋ,ನೀರು ಸೇರಿಸಿ ಬೇಯಿಸಿ
ಧನಿಯಾ ಮೆನಸಿನ ಪುಡಿ,ಗರಂ ಮ.ಪುಡಿ,ಉಪ್ಪು,ಸಕ್ಕರೆ ಹಾಕಿ ಸಣ್ಣ ಉರಿಯಲ್ಲಿ ೨-೩ ನಿಮಿಶ ಬೇಯಿಸಿ
ಮತ್ತಷ್ಟು ಪಾಕವಿಧಾನಗಳು
ಉತ್ತರ ಭಾರತದ ತಿನಿಸುಗಳು ವಿಭಾಗದ ಮತ್ತಷ್ಟು ಪಾಕವಿಧಾನಗಳು
ರವೆ ಹುಗ್ಗಿ (ಪೊಂಗಲ್)
ಬದನೆ ಟಿಕ್ಕಾ
ಮ್ಯಾಂಗೋ ಕರಿ
ಪಾಲಕ್ ಸಬ್ಜಿ
ರಸದಾರ್ ಆಲೂ