ಸುಗಮಕನ್ನಡ ಕೂಟ
  • ಸಂಪರ್ಕಿಸಿ
  • ಕಾರ್ಯಕ್ರಮಗಳು
  • ಮುಖಪುಟ
 

ಸ್ಥಳೀಯರ ಕಥೆ, ಕವನ, ಲೇಖನಗಳು

 

picture
ಲೇಖನ - ಆರ್ಯಭಟ ಮತ್ತು ಆರ್ಯಭಟೀಯ

picture
ಲೇಖನ - ಫಾ ಹಿಯೆನ್

picture
ಲೇಖನ - ಸುಭಾಷಿತಗಳು ಮತ್ತು ಹಾಸ್ಯ

 

picture
ಭಕ್ತಿ - ಭಕ್ತಿ,ಭಕ್ತರು ಮತ್ತು ಸಂಸ್ಕೃತಿ

picture
ಲೇಖನ - ಭಾಸಕವಿ ಮತ್ತು ಊರುಭಂಗ

picture
ಭಕ್ತಿ - ಇನ್ನೂ ನಾನು ಕಲಿಯುತ್ತಿದ್ದೇನ

 

picture
ಭಕ್ತಿ - ಪ್ರಮಾದೋ ಧೀಮತಾಮಪಿ

picture
ಭಕ್ತಿ - ಜ್ಞಾನೋದಯ

picture
ಲೇಖನ - ಮರ್ಕಸ್ ಔರೇಲಿಯಸ್

 

picture
ಭಕ್ತಿ - ಅನರ್ಥ ಸಾಧನ

picture
ಭಕ್ತಿ - ಡಯೋಜನೀಸ್

picture
ಲೇಖನ - ನಮ್ರತೆ

ಪರಿಚಯ
ಡಾ. ಸಿ.ವಿ. ಮಧುಸೂದನpicture

ಬೆಂಗಳೂರಿನ IISc ನಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು, Monash University ಯಲ್ಲಿ PhD ಮುಗಿಸಿ, University of NSW ನಲ್ಲಿ 30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿ, ಅಸೋಸಿಯೇಟ್ ಪ್ರೊಫೆಸರಾಗಿ ನಿವೃತ್ತರಾಗಿರುವ ಡಾ|| ಮಧುಸೂದನ ಅವರಿಗೆ ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವಿದೆ. ತಮ್ಮ ವೃತ್ತಿ ಜೀವನದಲ್ಲಿ ಇವರು ನೂರಕ್ಕೂ ಹೆಚ್ಚು ವೈಜ್ಞಾನಿಕ ಲೇಖನಗಳನ್ನೂ, Thermal Contact Conductance ಎಂಬ ಸಂಶೋಧನಾತ್ಮಕ ಗ್ರಂಥವನ್ನೂ ರಚಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ ಮತ್ತು ಇಂಡಿಯಾ ದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಅನೇಕ ಬಾರಿ ಕೆಲಸಮಾಡಿದ್ದಾರೆ. ಇವರು ಬರೆದಿರುವ ಇಂಗ್ಲಿಷ್ ಮತ್ತು ಕನ್ನಡ ಸಾರ್ವಲೌಕಿಕ ಲೇಖನಗಳು ನಮ್ಮ ವೆಬ್ ಸೈಟ್ ಮಾತ್ರವಲ್ಲದೇ ಜನಪ್ರಿಯ ಪತ್ರಿಕೆಗಳಾದ ಸುಧಾ, ಕಸ್ತೂರಿ ಹಾಗೂ ಸಿಡ್ನಿಯ ವಿಚಾರ ಸಂಧ್ಯಾ ಮತ್ತು Bhavan’s Journal ಗಳಲ್ಲಿ ಪ್ರಕಟವಾಗಿವೆ. ಇವರ Lives of the Twelve Alvars ಎಂಬ ಕಿರು ಪುಸ್ತಕವನ್ನು ಹೆಲೆನ್ಸ್ ಬರ್ಗಿನ ಶ್ರೀ ವೆಂಕಟೇಶ್ವರ ದೇವಾಲಯದವರು ಪ್ರಕಟಿಸಿದ್ದಾರೆ.


ಮತ್ತಷ್ಟು ಲೇಖನಗಳು
 

© ಹಕ್ಕುಸ್ವಾಮ್ಯ 2008 - 2022